ನೈದಿಲೆ ಕೆಸರು ಮೆತ್ತುವುದಿಲ್ಲ, ನೀರು ನಿಲ್ಲುವುದಿಲ್ಲ ಅದಕ್ಕೇನು ಅಂಟುವುದೂ ಇಲ್ಲ. ನಿರ್ಲಿಪ್ತ ಹೂವದು, ಕಮಲ. ಹನಿಬಿಂದುವೂ ನಿಲ್ಲುವುದಿಲ್ಲ, ದಳದ ಮೇಲೆ. ನೀರ ಮಧ್ಯದ ನೈದಿಲೆ. ಸಂತೆಯಲ್ಲೂ ನೀರವವಿದೆ, ಜಾತ್ರೆಯಲ್ಲೂ. ಸಂತೆಯ ಸದ್ದು ಕೇಳಬೇಕಿಲ್ಲ, ಜಾತ್ರೆಯ ಸದ್ದೂ.
ಕವಯತ್ರಿ | ಲೇಖಕಿ | ಕಥೆಗಾರ್ತಿ | ಕಾದಂಬರಿಕಾರ್ತಿ | ಬ್ಲಾಗರ್ "ಸ್ತ್ರೀವಾದ", "ಓ ಸಖಿ", "Cherry Blossom", “ಪ್ರೀತಿ ಎಂದರೇನು?”, “ವಸಂತದ ಸೊಬಗು”, “ರೋಧನೆ”, “ನಿನಾದ”, ಹಾಗೂ "ಮನ್ವಂತರ" ಉಮಾರಾಣಿ ಪೂಜಾರ ಅವರ ಪ್ರಮುಖ ಕೃತಿಗಳು. ಹನ್ನೆರಡು ಕಥೆಗಳನ್ನು ಹೊಂದಿದ "ಚಪ್ಪಾಳೆಗಳ ನಡುವಿನ ಏಕಾಂತ" ಅವರ ಕಥಾ ಸಂಕಲನ. ಪ್ರಸ್ತುತ “ನಾಗಬನ” ಎಕೋ-ಫೆಮಿನಿಸ್ಟ್ ಕಾದಂಬರಿ ಪ್ರಕಟಣಾ ಹಂತದಲ್ಲಿದೆ. ಅವರು ಕರ್ನಾಟಕ ಸಾಹಿತ್ಯ ಸೇವಾಸಿರಿ ಪ್ರಶಸ್ತಿ ಮತ್ತು 2026ರ Universal Icon Women Achievers Award ಪುರಸ್ಕೃತರು.